'ಬಿಗ್ ಬಾಸ್' ಮನೆಯೊಳಗೆ ಕಾಣುತ್ತಿರುವ ಕುರಿ ಪ್ರತಾಪ್ ಫೇಕ್'' ಅಂತ ಹಲವರು ಫೇಸ್ ಬುಕ್ ನಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಅಂಥವರೆಲ್ಲಾ ಒಮ್ಮೆ ಶ್ವೇತಾ ಚೆಂಗಪ್ಪ ಮಾತನ್ನ ಕೇಳಲೇಬೇಕು.!Bigg Boss Kannada 7 Contestant Kuri Prathap is not fake says Shwetha Changappa.